ಕಿಚ್ಚ ಸುದೀಪ್ ನೋಡಿ ಹುಚ್ಚೆದ್ದು ವರ್ಕ್ ಔಟ್ ಮಾಡ್ತಿದ್ದಾರೆ ಅಭಿಮಾನಿಗಳು| Filmibeat Kannada

2018-04-30 789

Kiccha sudeep is busy with too many projects. The villain movie shooting is almost done, kotigobba 3 movie shooting has begun and now pailwan movie shooting
will be started soon. Already his fans are inspired by the first look of sudeep and have started to workout

ಸುದೀಪ್ ಅಂದ್ರೆ ಅಭಿಮಾನಿಗಳಿಗೆ ಇನ್ನಿಲ್ಲದ ಪ್ರೀತಿ . ಸುದೀಪ್ ಏನೇ ಮಾಡಿದ್ರು ಅದನ್ನ ಅವ್ರ ಅಭಿಮಾನಿಗಳು ಫಾಲೋ ಮಾಡ್ತಾರೆ .
ಈಗ ಅದೇ ರೀತಿ ಸುದೀಪ್ ಅವರ ಪೈಲ್ವಾನ್ ಲುಕ್ಸ್ ನೋಡಿ ಫಿದಾ ಆಗಿರೋ ಅಭಿಮಾನಿಗಳು ಸುದೀಪ್ ರನ್ನ ಅನುಸರಿಸುತ್ತಿದ್ದಾರೆ